ಇದೀಗ SSLC ರಿಸಲ್ಟ್ ಫಲಿತಾಂಶ ಪ್ರಕಟಣೆ ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಎಲ್ಲರಿಗೂ ನಮಸ್ಕಾರಗಳು ನಾವು ಈ ಲೇಖನದ ಮೂಲಕ ಸಮಸ್ತ ಕರ್ನಾಟಕದ ಜನತೆಗೆ ತಿಳಿಸಲು ಬಂದಿರುವುದೇನೆಂದರೆ SSLC ಫಲಿತಾಂಶ ಪ್ರಕಟಣೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಅಂದರೆ SSLC ರಿಸಲ್ಟ್ ಪ್ರಕಟಣೆಯಾದ ದಿನವು ನೀವು ಯಾವ ರೀತಿಯಾಗಿ ನಿಮ್ಮ ರಿಸಲ್ಟ್ ಅನ್ನು ಚೆಕ್ ಮಾಡಿಕೊಳ್ಳಬೇಕೆಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಬಹುದು.

ಇದೀಗ ನೀವು ನಿಮ್ಮ ಮೊಬೈಲ್ ಫೋನಿನಲ್ಲಿ SSLC ಫಲಿತಾಂಶ ಯಾವ ರೀತಿಯಾಗಿ ಚೆಕ್ ಮಾಡಿ ಕೊಡಬೇಕೆಂಬುದರ ಸಂಪೂರ್ಣವಾದ ವಿಧಾನವನ್ನು ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ನೀವು ಸರಿಯಾದ ರೀತಿಯಲ್ಲಿ ಓದಿಕೊಳ್ಳಿ. ನೀವು ಈ ಮಾಹಿತಿಯನ್ನು ಓದಿಕೊಳ್ಳುವುದರಿಂದ ಎಲ್ಲ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

ಹಾಗೆ ನೀವು ಪ್ರತಿನಿತ್ಯ ಇದೇ ತರಹದ ಹೊಸ ಹೊಸ ಸುದ್ದಿಗಳು ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಜಾಯಿನ್ ಆಗಬಹುದು. ಅದೇ ರೀತಿಯಾಗಿ ಸರ್ಕಾರದ ನೌಕರಿಗಳನ್ನು ಕುರಿತು ಹಾಗೂ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು ನೀವು ನಮ್ಮ ವೆಬ್ ಸೈಟನ್ನು ಭೇಟಿ ನೀಡಬಹುದು. ನೀವು ನಮ್ಮ ವೆಬ್ ಸೈಟನ್ನು ಭೇಟಿ ನೀಡುವುದರ ಮೂಲಕ ಎಲ್ಲ ರೀತಿಯ ಟ್ರೆಂಡಿಂಗ್ ನ್ಯೂಸ್ ಗಳನ್ನು ಹಾಗೂ ಪ್ರತಿನಿತ್ಯ ಬರುವಂತ ಹೊಸ ಮಾಹಿತಿಗಳನ್ನು ನೀವು ನಮ್ಮ ಕರ್ನಾಟಕ ಅಪ್ಡೇಟ್ಸ್ ಚಾನೆಲ್ ನಲ್ಲಿ ನೀವು ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

ಹಾಗೆ ನೀವು ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗುವುದರ ಮೂಲಕ ದಿನನಿತ್ಯವನ್ನು ಬರೆದು ಹಾಕುವ ಪೋಸ್ಟ್ ಗಳು ನಿಮಗೆ ನೋಟಿಫಿಕೇಶನ್ ಮೂಲಕ ಬಂದು ತಲುಪುತ್ತದೆ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದನ್ನು ಮರೆಯಬೇಡಿ.

ಅದೇ ರೀತಿಯಾಗಿ ನಿಮಗೆಲ್ಲರಿಗೂ ಈಗ ತಿಳಿದಿರುವಂತೆ ಈಗಾಗಲೇ 10ನೇ ತರಗತಿಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದಾರೆ. ಆದರೆ ಎಲ್ಲ ವಿದ್ಯಾರ್ಥಿಗಳು ಇದೀಗ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ. ಆದರೆ ಈಗ ಕರ್ನಾಟಕ ಶಿಕ್ಷಣ ಇಲಾಖೆಯ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ SSLCಯ ಫಲಿತಾಂಶವನ್ನು ಯಾವಾಗ ಬಿಡುಗಡೆ ಮಾಡುತ್ತೇವೆ ಎಂದು ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ಮಾಹಿತಿ ತಿಳಿದಿದೆ. ಯಾವ ದಿನಾಂಕದಂದು SSLC ಫಲಿತಾಂಶ ಬಿಡುಗಡೆಯಾಗುತ್ತದೆ ಎಂದು ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ.

SSLC ರಿಸಲ್ಟ್ ಪ್ರಕಟಣೆಯ ಮಾಹಿತಿ

ಇದೀಗ ಎಲ್ಲ ವಿದ್ಯಾರ್ಥಿಗಳು SSLC ಫಲಿತಾಂಶ ಯಾವಾಗ ಬರುತ್ತದೆ ಎಂಬುದು ಅಷ್ಟೇ ಅಲ್ಲದೆ ಯಾವ ದಿನಾಂಕದಂದು ಬರುತ್ತದೆ ಎಂದು ಕಾದು ಕುಳಿತಿದ್ದಾರೆ. ಅಂತವರಿಗೆ ಈ ಲೇಖನದಲ್ಲಿ ಸ್ಪಷ್ಟ ಮಾಹಿತಿಯನ್ನು ನಾವು ನೀಡಿದ್ದೇವೆ.

WhatsApp Group Join Now
Telegram Group Join Now

ಈಗ ನಿಮಗೆ ಎಲ್ಲರಿಗು ತಿಳಿದಿರುವಂತೆ SSLC  ಪರೀಕ್ಷೆಯನ್ನು ಮಾರ್ಚ್ 25ರಿಂದ ಏಪ್ರಿಲ್ 6 ನೇ ತಾರೀಖಿನವರೆಗೆ ನಡೆಸಲಾಯಿತು. ಈ ಬಾರಿ SSLC ಪರೀಕ್ಷೆಯಲ್ಲಿ 8 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಹಾಗೆಯೇ ಸುಮಾರು 2742 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈಗಾಗಲೇ SSLC ಪರೀಕ್ಷೆಯನ್ನು ಬರೆದಿದ್ದಾರೆ.

ಅಷ್ಟೇ ಅಲ್ಲದೆ SSLC  ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯೂ ಪ್ರಕಟಣೆ ಮಾಡುತ್ತದೆ. ಅದೇ ರೀತಿಯಾಗಿ SSLC ಫಲಿತಾಂಶ ದಿನಾಂಕವನ್ನು ಕೂಡ ಆ ಸಂಸ್ಥೆಯೇ ನಿರ್ಧಾರ ಮಾಡುತ್ತದೆ.

ಈಗ ತಿಳಿದಿರುವ ಮಾಹಿತಿ ಪ್ರಕಾರ SSLC ಫಲಿತಾಂಶದ ದಿನಾಂಕವನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ಪ್ರಕಟಣೆಯನ್ನು ಮಾಡಿದೆ. ಹಾಗೆ ಯಾವ ದಿನಾಂಕದಂದು ಹಾಗೂ ಯಾವ ಸಮಯದಂದು ಫಲಿತಾಂಶವನ್ನು ಬಿಡುಗಡೆ ಮಾಡುತ್ತಾರೆ ಎಂಬ ಮಾಹಿತಿ ಕೂಡ ದೊರೆತಿದೆ.

 

ಹಾಗಾದರೆ SSLC ಫಲಿತಾಂಶ ದಿನಾಂಕ ಏನು ಮತ್ತು ಸಮಯವೇನು ?

ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ SSLC ಪರೀಕ್ಷೆಯನ್ನು ವಿದ್ಯಾರ್ಥಿಗಳು ಏಪ್ರಿಲ್ 6 ನೇ ತಾರೀಕಿನಂದು ಕೊನೆಯ ಪರೀಕ್ಷೆ ಬರೆದಿದ್ದಾರೆ. ಹಾಗೆ 15ನೇ ತಾರೀಕಿನಂದು SSLC ಪರೀಕ್ಷೆ ಮೌಲ್ಯಮಾಪನ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ ಎಂಬ ಮಾಹಿತಿಯನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ಪ್ರಕಟಣೆಯನ್ನು ಮಾಡಿತ್ತು.

ಹಾಗೆಯೇ SSLC ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಕಡೆಯಿಂದ ಅಧಿಕೃತವಾಗಿ ಪ್ರೆಸ್ ಮೀಟ್ ಅನ್ನು ಕರೆದು ಆನಂತರ ಮೇ 10ನೇ ತಾರೀಖಿನಂದು SSLC ಪರೀಕ್ಷೆ ಪಲಿತಾಂಶ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಕಡೆಯಿಂದ ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದಾರೆ.

ಅಷ್ಟೇ ಅಲ್ಲದೆ 10 ನೇ ತರಗತಿಯ ಪಲಿತಾಂಶ ಪ್ರಕಟಣೆಗೊಂಡ ದಿನಾಂಕದಂದು ನಾವು ನಮ್ಮ ವಾಟ್ಸಪ್ ನಲ್ಲಿ ನೀವು ಯಾವ ರೀತಿ SSLC ರಿಸಲ್ಟ್ ಚೆಕ್ ಮಾಡಿಕೊಳ್ಳಬೇಕೆಂಬುವುದರ ಲಿಂಕ್ ಅನ್ನು ಕೂಡ ನಾವು ನಮ್ಮ ವಾಟ್ಸಪ್ ನಲ್ಲಿ ಅಪ್ಡೇಟ್ ಮಾಡುತ್ತೇವೆ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

SSLC ಫಲಿತಾಂಶ ಬಿಡುಗಡೆಯಾಗುವ ಸಮಯವೇನು ?

ಇದೀಗ ನಿಮಗೆ ಎಲ್ಲರಿಗೆ ತಿಳಿದಿರುವಂತೆ ತುಂಬಾ ವಿದ್ಯಾರ್ಥಿಗಳು 10 ನೇ ತರಗತಿ ಫಲಿತಾಂಶ ಯಾವಾಗ ಬರುತ್ತದೆ. ಇದೀಗ ಸರ್ಕಾರವು ನೀಡಿರುವ ಮಾಹಿತಿ ಪ್ರಕಾರ ಮೇ 10ನೇ ತಾರೀಕ ನಂದು ಅಂದರೆ 10/ 5/ 2024 ರಂದು SSLC ಪರೀಕ್ಷೆ ಫಲಿತಾಂಶ ಅಧಿಕೃತ ವೆಬ್ಸೈಟ್ನಲ್ಲಿ ಸುಮಾರು ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಹಾಗಾದರೆ ಮೇ 10ನೇ ತಾರೀಕಿನಂದು ಬೆಳಗ್ಗೆ 11:00 ಫಲಿತಾಂಶವನ್ನು ಅಧಿಕೃತದಲ್ಲಿ ಬಿಡುಗಡೆ ಮಾಡಿದ ನಂತರ ನೀವು ಅದನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಡಬೇಕೆಂಬುದರ ವಿಧಾನಗಳನ್ನು ನಾವು ಈಗ ತಿಳಿಯೋಣ.

SSLC ಫಲಿತಾಂಶ ಚೆಕ್ ಮಾಡುವುದು ಹೇಗೆ ?

ಇದೀಗ ಮೊದಲಿಗೆ ನೀವು SSLC ಅಥವಾ 10ನೇ ತರಗತಿಯ ಫಲಿತಾಂಶ ನೀವು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ ಕೊಳ್ಳಬೇಕೆಂದರೆ ನೀವು ಇಲ್ಲಿ ಎರಡು ರೀತಿಯಲ್ಲಿ 10ನೇ ತರಗತಿಯ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು. ಮೊದಲಿಗೆ ನೀವು ಆನ್ಲೈನ್ ಮೂಲಕ ನಿಮ್ಮ SSLC ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು. ಹಾಗೆಯೇ ಎರಡನೇ ವಿಧಾನ ಎಂದರೆ ನೀವು SMS ಮೂಲಕ 10ನೇ ತರಗತಿಯ ಫಲಿತಾಂಶವನ್ನು ಕೂಡ ಚೆಕ್ ಮಾಡಿಕೊಳ್ಳಬಹುದು. ಎರಡು ವಿಧಾನಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿದ್ದೇವೆ.

SSLC ಫಲಿತಾಂಶವನ್ನು ಆನ್ಲೈನ್ ಮೂಲಕ ಚೆಕ್ ಮಾಡುವುದು ಹೇಗೆ ?

ಇದೀಗ ನೀವು SSLC ಫಲಿತಾಂಶವನ್ನು ನೀವು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬೇಕೆಂದರೆ ನಾವು ಈ ಕೆಳಗೆ ನೀಡಿರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ನೀವು ಸರ್ಕಾರವು ಮಾಹಿತಿ ನೀಡಿರುವ ಪ್ರಕಾರ ಮೇ 10ನೇ ತಾರೀಕಿನಂದು ನೀವು ಈ ಲಿಂಕ್ನ ಮೇಲೆ ಕ್ಲಿಕ್ ಮಾಡಿ SSLC ಪರೀಕ್ಷೆ ಫಲಿತಾಂಶವನ್ನು ತಿಳಿದುಕೊಳ್ಳಬಹುದು. ನೀವು ಒಂದು ವೇಳೆ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದರ ಮೂಲಕ ನಾವು SSC ಪರೀಕ್ಷೆಯ ಫಲಿತಾಂಶ ಬಿಡುಗಡೆ ಆದ ದಿನದಂದು ನಾವು ಅಧಿಕೃತ ಲಿಂಕ್ ಅನ್ನು ನಾವು ನಮ ವಾಟ್ಸಪ್ ಗ್ರೂಪ್ ನಲ್ಲಿ ಬಿಡುತ್ತೇವೆ. ಹಾಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬಹುದು.

ಮೇ 10ನೇ ತಾರೀಕಿನಂದು ನೀವು ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ SSLC ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಅಧಿಕೃತ ಲಿಂಕ್ :- https://karresults.nic.in/

  • ಮೊದಲಿಗೆ ನೀವು ನಾವು ಈ ಮೇಲೆ ನೀಡಿರುವಂತ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕಾಗುತ್ತದೆ.
  • ಆನಂತರ ಅದರಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣುತ್ತವೆ.
  • ಅದರಲ್ಲಿ ಸೆಕೆಂಡ್ ಪಿಯುಸಿ ಮತ್ತು ಅದರ ಕೆಳಗಡೆ SSLC ಪರೀಕ್ಷೆ ಪಲಿತಾಂಶ ಎಂಬ ಎರಡು ಆಯ್ಕೆಗಳು ಇರುತ್ತವೆ.
  • ಅದರಲ್ಲಿ ನೀವು SSLC  ಫಲಿತಾಂಶ ದಿನಾಂಕದ ಮೇಲಿನ ಕ್ಲಿಕ್ ಮಾಡಬೇಕಾಗುತ್ತದೆ.
  • ಆಮೇಲೆ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ.
  • ಆನಂತರ ನೀವು ಅದರಲ್ಲಿ ನಿಮ್ಮ SSLC  ರಿಜಿಸ್ಟ್ರೇಷನ್ ನಂಬರ್ ಮತ್ತು ನಿಮ್ಮ ಜನ್ಮ ದಿನಾಂಕವನ್ನು ನೀವು ಅಲ್ಲಿ ಎಂಟರ್ ಮಾಡಬೇಕು.
  • ಆನಂತರ ನಿಮ್ಮ ಮುಂದೆ ಮತ್ತು ಒಂದು ಹೊಸ ಪುಟ ಓಪನ್ ಆಗುತ್ತದೆ. ಅದರಲ್ಲಿ ನೀವು ನಿಮ್ಮ SSLC ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಇದನ್ನು ಓದಿ :- Ration Card :-ಈಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ ಬಿಡುಗಡೆ ಮಾಡಿದ ಸರ್ಕಾರ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಹಾಗಾದರೆ ಎಸ್ಎಮ್ಎಸ್ ಮೂಲಕ ಎಸ್ ಎಲ್ ಸಿ ಫಲಿತಾಂಶ ಚೆಕ್ ಮಾಡುವುದು ಹೇಗೆ ?

ಹಾಗೆ ನೀವು SSLC ಫಲಿತಾಂಶವನ್ನು ನಿಮ್ಮ ಮೊಬೈಲ್ ಮೂಲಕ SMS ನಲ್ಲಿ ನೀವು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಈ ವಿಧಾನದ ಬಗ್ಗೆಯೂ ಕೂಡ ನಾವು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

  • ನೀವು ನಿಮ್ಮ ಮೊಬೈಲಲ್ಲಿ SMS ಮೂಲಕ ಪರೀಕ್ಷಾ ಪಲಿತಾಂಶ ಚೆಕ್ ಮಾಡಿಕೊಳ್ಳಬೇಕೆಂದರೆ ನೀವು ಮೊದಲು SMS ಬಾಕ್ಸ್ ಅನ್ನು ಓಪನ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ KSEEB10 ಎಂದು ಟೈಪ್ ಮಾಡಿ ನಿಮಗೆ ನೀಡಿರುವಂತಹ ರೆಜಿಸ್ಟರ್ ನಂಬರನ್ನು ಹಾಗೂ ಹಾಲ್ ಟಿಕೆಟ್ ನಂಬರ್ ಅನ್ನು ನೀವು ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
  • ನೀವು ನಿಮ್ಮ ಮೊಬೈಲ್ ನಲ್ಲಿ SMS ಬಾಕ್ಸಿನಲ್ಲಿ ನಿಮ್ಮ ಹಾಲ್ ಟಿಕೆಟ್ ನಂಬರ್ ಅನ್ನು ಟೈಪ್ ಮಾಡಿ 56263 ಗೆ SMS ಮಾಡಬೇಕಾಗುತ್ತದೆ.
  • ನೀವು SMS ಅನ್ನು ಮಾಡಿದ ನಂತರ ನಿಮ್ಮ ಹೆಸರು ಫಲಿತಾಂಶ ನಿಮ್ಮ ಮೊಬೈಲಿಗೆ ರಿಟರ್ನ್ SMS ಬರುತ್ತದೆ.
  • ಆನಂತರ ಆ ಮೆಸೇಜ್ ನಲ್ಲಿ ನೀವು ಎಲ್ಲಾ ರೀತಿಯ ನಿಮ್ಮ ಪಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಈಗ ನಾವು ಈ ಲೇಖನದಲ್ಲಿ SSLC ಪರೀಕ್ಷೆ ಪಲಿತಾಂಶವನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಒಂದು ವೇಳೆ ಈ ಲೇಖನ ಇಷ್ಟವಾದರೆ ಇದನ್ನು ನೀವು ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.

2 thoughts on “ಇದೀಗ SSLC ರಿಸಲ್ಟ್ ಫಲಿತಾಂಶ ಪ್ರಕಟಣೆ ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ ಸಂಪೂರ್ಣವಾದ ಮಾಹಿತಿ”

  1. WhatsApp Group Join Now
    Telegram Group Join Now

Leave a comment