SSLC RESULT NEWS :- ಇದೀಗ ಬಂದ ಸುದ್ದಿ ಮೇ 9ನೇ ತಾರೀಕು ನಂದು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟನೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ

SSLC RESULT NEWS :- ಇದೀಗ ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ನಾವು ಇದೀಗ ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೆೇನೆಂದರೆ ಇದೀಗ ಮೇ 9ನೇ ತಾರೀಕಿನಂದು SSLC ಯ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತಿದೆ ಎಂದು ಸರಕಾರವು ಇದೀಗ ಮಾಹಿತಿಯನ್ನು ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ನಮ್ಮ ಲೇಖನದಲ್ಲಿ ನೀಡಿದ್ದೇವೆ. ನೀವು ನಿಮ್ಮ SSLC ಫಲಿತಾಂಷವನ್ನು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಹಾಗಾಗಿ ನೀವು ಲೇಖನವನ್ನು ಕೊನೆಯವರೆಗೂ ಓದಿ.

ಈಗ ನೀವು ನಿಮ್ಮ SSLC ಫಲಿತಾಂಶವನ್ನು ನಿಮ್ಮ ಮೊಬೈಲ್ ಫೋನ್ನಲ್ಲಿ ಕೂಡ ಚೆಕ್ ಮಾಡಿಕೊಳ್ಳಬಹುದು. ಅದನ್ನು ನೀವು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೂಡ ನಾವು ಮಾಹಿತಿಯನ್ನು ನೀಡಿದ್ದೇವೆ.ನೀವು ಈ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು. ಎಲ್ಲ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

ಅಷ್ಟೇ ಅಲ್ಲದೆ ನಾವು ಪ್ರತಿನಿತ್ಯ ಇದೇ ತರಹದ ಅಂತ ಹೊಸ ಹೊಸ ಸುದ್ದಿಗಳು ವಿಷಯಗಳು ಹಾಗೂ ಸರ್ಕಾರದ ಕಡೆಯಿಂದ ಬರುವಂತ ಯೋಜನೆಗಳ ಮಾಹಿತಿಗಳನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಬಹುದು. ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿ ಹಾಗೂ ಉದ್ಯೋಗಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಆ ಉದ್ಯೋಗಗಳಿಗೆ ಏನೆಲ್ಲ ದಾಖಲೆಗಳು ಬೇಕು. ಅದೇ ರೀತಿಯಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಏನೆಲ್ಲಾ ದಾಖಲೆಗಳನ್ನು ಹೊಂದಿರಬೇಕೆಂಬುದರ ಸಂಪೂರ್ಣ ಮಾಹಿತಿಗಳನ್ನು ನಾವು ದಿನನಿತ್ಯ ಬರೆದು ನಮ್ಮ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡುತ್ತೇವೆ. ಅಷ್ಟೇ ಅಲ್ಲದೆ ನೀವು ನಮ್ಮ ದೇಶದಲ್ಲಿ ನಡೆಯುವಂತಹ ಎಲ್ಲ ಟ್ರೆಂಡಿಂಗ್ ನ್ಯೂಸ್ ಗಳನ್ನು ಹಾಗೂ ಪ್ರತಿನಿತ್ಯ ಬರುವಂತ ಹೊಸ ಹೊಸ ಸುದ್ದಿಗಳನ್ನು ತಿಳಿಯಲು ನೀವು ನಮ್ಮ ಕರ್ನಾಟಕ ಅಪ್ಡೇಟ್ ಚಾನೆಲ್ ಅಲ್ಲಿ ನೀವು ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

SSLC  ಫಲಿತಾಂಶದ ವಿವರ

ಇದೀಗ ನಾವು ನಮ್ಮ ಕರ್ನಾಟಕ ಅಪ್ಡೇಟ್ ಚಾನೆಲ್ ನಲ್ಲಿ ಈ ಮೂಲಕ ತಿಳಿಸಲು ಬಂದಿರುವುದೆನೆಂದರೆ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು 9 ನೇ ತಾರೀಕು ಅಂದರೆ 9 5 2024 ರಂದು  ಪರೀಕ್ಷೆ ಪಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ತೀರ್ಮಾನವನ್ನು ತೆಗೆದುಕೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಇದೀಗ ನಿಮಗೆಲ್ಲರಿಗೂ ಹೇಳುವುದೇನೆಂದರೆ ಇದೀಗ ಇದೇ ರೀತಿಯ ಹೊಸ ಹೊಸ ಸುದ್ದಿಯನ್ನು ತಿಳಿಯಲು ಹಾಗೂ ಸರ್ಕಾರದ ನೌಕರಿ ಯೋಜನೆಗಳ ಮಾಹಿತಿಯನ್ನು ತಿಳಿಯಲು  ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಹಾಗಾದರೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಣೆ ಯಾವಾಗ ?

ಇದೀಗ ರಾಜ್ಯದ ಎಲ್ಲ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಅಂದರೆ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಇವತ್ತು ಬಿಡುಗಡೆ ಮಾಡುತ್ತೇವೆ ಎಂದು ಸರ್ಕಾರವು ಹೇಳಿತ್ತು. ಆದರೆ ಇವತ್ತು ಸರ್ಕಾರವು ಕೆಲವೊಂದು ಸರ್ವರ್ ಸಮಸ್ಯೆಗಳಿಂದಾಗಿ ಇವತ್ತು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಬಿಡುಗಡೆ ಮಾಡಿಲ್ಲ. ಆದರೆ ಇದೀಗ ಸರ್ಕಾರ ಅಧಿಕೃತವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ  ಮಂಡಳಿಯಿಂದ ಅಧಿಕೃತವಾಗಿ  ನೋಟಿಫಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಆದರೆ ಒಂದು ಫೋಟೋ ಕೂಡ ನಾವು ಈ ಕೆಳಗೆ ನೀಡಿದ್ದೇವೆ. ನೀವು ಅದರಲ್ಲಿರುವ ಮಾಹಿತಿಯನ್ನು ಕೂಡ ಓದಿ ಎಸ್ ಎಸ್ ಎಲ್ ಸಿ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now

ಇದೀಗ ಸರ್ಕಾರವು ನೀಡಿದ ಮಾಹಿತಿ ಪ್ರಕಾರ ನಾಳೆ ಅಂದರೆ ಮೇ 9ನೇ ತಾರೀಕು 10.30 ಕ್ಕೆ ಅಧಿಕೃತ ವೆಬ್ಸೈಟ್ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ ಎಂಬ ಖಚಿತ ಮಾಹಿತಿ ದೊರೆತಿದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಯಾವ ರೀತಿಯಾಗಿ ರಿಸಲ್ಟ್ ಚಿಕ್ಕ ಮಾಡಬೇಕೆಂಬುದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದ ಕೆಳಗಡೆ ವಿವರಣೆಯನ್ನು ಮಾಡಿದ್ದೇವೆ. ಹಾಗಾಗಿ ನೀವು ಲೇಖನವನ್ನು ಕೊನೆಯವರೆಗೂ ಓದಿ.

ಯಾವಾಗ ಬರುತ್ತದೆ ಎಸ್ ಎಸ್ ಎಲ್ ಸಿ ರಿಸಲ್ಟ್ !

ಇಂದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಾಡುವ ಪ್ರಶ್ನೆ ಏನೆಂದರೆ ಎಸ್‍ಎಸ್‍ಎಲ್‍ಸಿ ರಿಸಲ್ಟ್ ಯಾವಾಗ ಬರುತ್ತೆ ಎಂದು ಎಲ್ಲ ವಿದ್ಯಾರ್ಥಿಗಳು ಇದೀಗ ಕಾದುಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲದೆ SSLC ಪರೀಕ್ಷೆಯು ಕೊನೆಯದಾಗಿ 7 ಏಪ್ರಿಲ್ ತಿಂಗಳಿನಲ್ಲಿ ವಿದ್ಯಾರ್ಥಿಗಳು ಬರೆದು 10ನೇ ತರಗತಿಯ ಮೌಲ್ಯಮಾಪನ ಕ್ರಿಯೆಯು ಕೂಡ ಏಪ್ರಿಲ್ 15ನೇ ತಾರೀಕು ನಂದೇ ಪ್ರಾರಂಭವಾಗಿದೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ ಎಲ್ಲ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಕೂಡ ಮಾಹಿತಿಯನ್ನು ನೀಡಿತ್ತು. ಆದರೆ ಇನ್ನೂ ಕೂಡ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕ್ರಿಯೆಯು ಪ್ರಾರಂಭವಾಗಿಲ್ಲ. ಹಾಗಾಗಿ ಎಲ್ಲ ವಿದ್ಯಾರ್ಥಿಗಳು ಕಾದು ಕುಳಿತುಕೊಳ್ಳಬೇಕಾಗಿದೆ.

ಅದೇ ರೀತಿಯಾಗಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತವಾಗಿ ನೀಡಿರುವ ಮಾಹಿತಿ ಪ್ರಕಾರ ಇದೀಗ ಫಲಿತಾಂಶವನ್ನು 9 ಮೇ 2024 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.

ಇದೀಗ ಅಷ್ಟೇ ಅಲ್ಲದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಿನಾಂಕ 9/ 5/ 2024 ರಂದು ಸಮಯ 10.30 ಕ್ಕೆ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮಾಲ್ಯಮಾಪನ ಮಂಡಳಿ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. ನೀವು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಏಕೆಂದರೆ ಅವರಿಗೂ ಕೂಡ ನೀವು ಎಸ್‍ಎಸ್‍ಎಲ್‍ಸಿ ರಿಸಲ್ಟ್ ಅನ್ನು ಯಾವಾಗ ಬರುತ್ತದೆ ಎಂಬುವ ಮಾಹಿತಿ ಅನ್ನು ನೀವು ಅವರಿಗೆ ತಿಳಿಸಿದಂತಾಗುತ್ತದೆ.

ಅಷ್ಟೇ ಅಲ್ಲದೆ ಒಂದು ವೇಳೆ ನಿಮಗೆ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಬಿಟ್ಟನಂತರ ನಿಮಗೆ ಡೈರೆಕ್ಟ್ ಲಿಂಕ್ ಒಂದು ವೇಳೆ ಬೇಕಾದರೆ ನೀವು ನಮ್ಮ ಸೋಶಿಯಲ್ ಮೀಡಿಯಾ ಅಂದರೆ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವುದರ ಮೂಲಕ ನೀವು ಎಸ್‍ಎಸ್‍ಎಲ್‍ಸಿ ಫಲಿತಾಂಶದ ಡೈರೆಕ್ಟ್ ಲಿಂಕ್ ಅನ್ನು ನೀವು ಪಡೆಯಲು ಸಹಾಯವಾಗುತ್ತದೆ. ಆದ್ದರಿಂದ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

ಎಸ್ ಎಸ್ ಎಲ್ ಸಿ ರಿಸಲ್ಟ್ ಅನ್ನು ಚೆಕ್ ಮಾಡುವುದು ಯಾವ ರೀತಿ ?

ಅಷ್ಟೇ ಅಲ್ಲದೆ ನೀವು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಒಂದು ವೇಳೆ ಚೆಕ್ ಮಾಡಿಕೊಳ್ಳಬೇಕಾದರೆ ನೀವು ಅದನ್ನು ಎರಡು ರೀತಿಯಲ್ಲಿ ಚೆಕ್ ಮಾಡಿಕೊಳ್ಳಬಹುದು. ಮೊದಲಿಗೆ ನೀವು ಆನ್ಲೈನ್ ಮೂಲಕ ಕೂಡ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ತಿಳಿಯಬಹುದು ಅಥವಾ ಇನ್ನೊಂದು ರೀತಿ ಅಂದರೆ ಎಸ್ಎಂಎಸ್ ಮೂಲಕ ತಿಳಿಯಬಹುದು. ನೀವು ನಿಮ್ಮ SSLC ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕೆಂಬುದು ಈ ಕೆಳಗೆ ಮಾಹಿತಿ ನೀಡಿದ್ದೇವೆ.  ಹಾಗಾಗಿ ನೀವು ಲೇಖನವನ್ನು ಸಂಪೂರ್ಣವಾಗಿ ಓದಿ.

ಇದನ್ನು ಓದಿ  :- ಇದೀಗ ಕೇಂದ್ರ ಸರ್ಕಾರವು ಬಿಟ್ಟಿರುವ ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

SSLC ಫಲಿತಾಂಶ ಚೆಕ್ ಮಾಡುವ ಮೊದಲ ವಿಧಾನ

ಇದೀಗ ಮೊದಲನೆಯದಾಗಿ ನೀವು ಆನ್ಲೈನ್ ಮೂಲಕ ಅಥವಾ ನಿಮ್ಮ ಮೊಬೈಲ್ ನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ತಿಳಿದುಕೊಳ್ಳಬೇಕಾದರೆ ನೀವು ನಾವು ಈ ಕೆಳಗಿನ ಮೇಲೆ ಕ್ಲಿಕ್ ಮಾಡಿ ನೀವು ಸುಲಭವಾಗಿ ನಿಮ್ಮ ಮೊಬೈಲಲ್ಲಿ ನೀವು SSLC ಫಲಿತಾಂಶ ಚೆಕ್ ಮಾಡಿಕೊಳ್ಳಬಹುದು.

ಒಂದು ವೇಳೆ ನಿಮಗೆ ಲೇಖನವು ದೊರೆಯದೆ ಇದ್ದರೆ ನೀವು ನಮ್ಮ ಸೋಶಿಯಲ್ ಮೀಡಿಯ ಅಂದರೆ ವಾಟ್ಸಪ್ ಗ್ರೂಪಿಗೆ ನೀವು ಜಾಯಿನ್ ಆಗಿ. ಅದರಲ್ಲಿ ನಾವು ಡೈರೆಕ್ಟ್ ಲಿಂಕನ್ನು ನೀಡಿರುತ್ತೇವೆ. ನೀವು ಅದರ ಮೂಲಕ ಎಲ್ಲ ಮಾಹಿತಿಯನ್ನು ತಿಳಿಯಬಹುದು.

ಅಧಿಕೃತ ಲಿಂಕ್:- https://karresults.nic.in/
  • ಈಗ ನೀವು ನಾವು ಈ ಮೇಲೆ ನೀಡಿರುವಂತಹ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ನಿಗದಿ ಮಾಡಿದಂತ ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಬೇಕಾಗುತ್ತದೆ.
  • ಆಮೇಲೆ ನಿಮಗೆ ಆ ಪುಟದಲ್ಲಿ ಎರಡು ರೀತಿಯ ಅಂಶಗಳು ಕಾಣುತ್ತವೆ. ಅದರಲ್ಲಿ ನೀವು ಇರುವಂತಹ ಸೆಕೆಂಡ್ ಪಿಯುಸಿ ಫಲಿತಾಂಶ ಚೆಕ್ ಮಾಡುವ ಒಂದು ಲಿಂಕ್ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಡಿ.
  • ಹಾಗೆ ಅದರ ಕೆಳಗಡೆ ಕೂಡ ಇನ್ನೊಂದು ಲಿಂಕ್ ಇರುತ್ತದೆ. ನೀವು ಅದರಲ್ಲಿ SSLC ಪರೀಕ್ಷೆ ಫಲಿತಾಂಶ ರಿಸಲ್ಟ್ ಎಂದು ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಅನ್ನು ಮಾಡಬೇಕಾಗುತ್ತದೆ.
  • ಹಾಗೆ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಎಸ್ ಎಸ್ ಎಲ್ ಸಿ ರಿಸಲ್ಟ್ ಅನ್ನು ನಿಗದಿ ಮಾಡಿರುವಂತಹ ಮಾಸ್ಟರ್ ನಂಬರ್ ಅಥವಾ ರಿಜಿಸ್ಟರ್ ನಂಬರ್ ಅನ್ನು ನೀವು ಎಂಟರ್ ಮಾಡಿ.
  • ಆನಂತರ ನೀವು ಅದರ ಕೆಳಗೆ ಖಾಲಿ ಇರುವ ಅಂತಹ ಜಾಗಗಳಲ್ಲಿ ನೀವು ನಿಮ್ಮ ಹಾಲ್ ಟಿಕೆಟ್ ನಂಬರನ್ನು ನೀವು ಹಾಕಬೇಕಾಗುತ್ತದೆ. ಹಾಗೆ ನೀವು ನಿಮ್ಮ ಜನ್ಮ ದಿನಾಂಕವನ್ನು ಕೂಡ ಅಲ್ಲಿ ಎಂಟರ್ ಮಾಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಹುಟ್ಟಿದ ದಿನಾಂಕವನ್ನು ಹಾಕಿದ ನಂತರ ಅದರ ಕೆಳಗಡೆ ಸಬ್ಮಿಟ್ ಬಟನ್ ಅನ್ನು ನೀವು ಕ್ಲಿಕ್ ಮಾಡಬೇಕಾಗುತ್ತದೆ.
  • ಆಮೇಲೆ ನಿಮಗೆ ಮತ್ತೊಂದು ಪುಟ ಓಪನ್ ಆಗುತ್ತದೆ. ಅದರಲ್ಲಿ ನಿಮ್ಮ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

ನಾವು ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರ ನೀವು SSLC ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಎಸ್ಎಂಎಸ್ ಮೂಲಕ ಚೆಕ್ ಮಾಡುವ ವಿಧಾನ!

SSLC ಫಲಿತಾಂಶವನ್ನು ನೀವು ಚೆಕ್ ಮಾಡಿಕೊಳ್ಳಲು ನಿಮ್ಮ ಮೊಬೈಲ್ ನಲ್ಲಿ ಎಸ್ಎಂಎಸ್ ಬಾಕ್ಸ್ ಓಪನ್ ಮಾಡಿ ಕೊಳ್ಳಬೇಕಾಗುತ್ತದೆ.

  • ಆನಂತರ ನೀವು ಅದರಲ್ಲಿ 56263 ಈ ನಂಬರ್ ಎಸ್ಎಂಎಸ್ ಮೂಲಕ ನೀವು ಎಸ್ಎಮ್ಎಸ್ ಅನ್ನು ಮಾಡಬೇಕಾಗುತ್ತದೆ. ಅದರಲ್ಲಿ ನೀವು ಯಾವ ರೀತಿಯಾಗಿ ಚೆಕ್ ಮಾಡಬೇಕೆಂದು ಅದು ಮಾಹಿತಿಯನ್ನು ನೀಡುತ್ತದೆ.
  • ಆನಂತರ ನೀವು ಮೆಸೇಜ್ ಬಾಕ್ಸ್ ಓಪನ್ ಮಾಡಿ. ಅದರಲ್ಲಿ ಎಸ್ಎಂಎಸ್ ಅನ್ನು ಟೈಪ್ ಮಾಡುವಾಗ ಅದರಲ್ಲಿ KSEEB10 ಎಂದು ಟೈಪ್ ಮಾಡಿ. ಅದರ ನಂತರ ಸ್ವಲ್ಪ ಸ್ಪೇಸ್ ಅನ್ನು ಕೊಟ್ಟುವುದರಲ್ಲಿ ನಂತರ ನಿಮ್ಮ ಹಾಲ್ ಟಿಕೆಟ್ ನಂಬರ್ ಅನ್ನು ನೀವು ಎಂಟರ್ ಮಾಡಿ.
  • ಆ ಮೇಲೆ ನೀವು ಎಸ್ಎಂಎಸ್ ಅನ್ನು ಮಾಡಿದ ಕೂಡಲೇ ನಿಮ್ಮ ಮೊಬೈಲಿಗೆ ಮತ್ತೊಂದು ಎಸ್ಎಂಎಸ್ ಮರಳಿ ಬರುತ್ತದೆ, ನೀವು ಅದರಲ್ಲಿ ನಿಮ್ಮ ಎಸೆಸೆಲ್ಸಿ ಫಲಿತಾಂಶ ತಿಳಿಯಬಹುದು.

ನಾವು ಈ ಮೇಲೆ ತಿಳಿಸಿರುವ ಎರಡು ವಿಧಾನಗಳ ಮೂಲಕ ನೀವು ನಿಮ್ಮ ಎಸೆಸೆಲ್ಸಿ ಫಲಿತಾಂಶವನ್ನು ಸಂಪೂರ್ಣವಾದ ರೀತಿಯಲ್ಲಿ ತಿಳಿದುಕೊಳ್ಳಬಹುದು. ನೀವು ಈ ಲೇಖನವನ್ನು ನಿಮ್ಮ ಸ್ನೇಹಿತರು ಕೂಡ ಶೇರ್ ಮಾಡಿಕೊಳ್ಳಿ.

ಈಗ ನಾವು ಈ ಲೇಖನದಲ್ಲಿ ನಿಮಗೆ ನೀಡಿರುವ ಮಾಹಿತಿಯು ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಬಯಸಿದ್ದೇವೆ. ಒಂದು ವೇಳೆ ಈ ಲೇಖನ ಇಷ್ಟ ಆದರೆ ಇದನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

 

Leave a comment