ಇದೀಗ ಕೇಂದ್ರ ಸರ್ಕಾರವು ಬಿಟ್ಟಿರುವ ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ನಾವು ಇದೀಗ ಈ ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿರುವುದೇನೆಂದರೆ ಕೇಂದ್ರ ಸರ್ಕಾರವು ಬರ ಪರಿಹಾರ ಹಣವನ್ನು ಯಾರಿಗೆಲ್ಲ ಜಮಾ ಮಾಡಿದೆ ಎಂಬುದರ ಬಗ್ಗೆ ಹಾಗು ಬಿಟ್ಟಿರುವಂತಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು  ಯಾವ ರೀತಿ ಚೆಕ್ ಮಾಡಬೇಕೆಂದು  ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಆದರೆ ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ಹಾಗೆ ನೀವು ಇದನ್ನು ನಿಮ್ಮ ಮೊಬೈಲ್ ನಲ್ಲಿ ಕೂಡ ಚೆಕ್ ಮಾಡಿಕೊಳ್ಳಬಹುದು. ನೀವು ಯಾವ ರೀತಿಯಾಗಿ ಬರ ಪರಿಹಾರದ ಪಟ್ಟಿಯನ್ನು ನೋಡಬೇಕು ಎಂದು ನಾವು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಿರುತ್ತೇವೆ. ಆದ್ದರಿಂದ ನೀವು ನಾವು ನೀಡಿರುವಂತಹ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಅದೇ ರೀತಿಯಾಗಿ ನಮ್ಮ ಪ್ರತಿನಿತ್ಯ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ಸುದ್ದಿಗಳನ್ನು ಹಾಗೂ ಸರ್ಕಾರದ ಕಡೆಯಿಂದ ಬರುವಂತಹ ಯೋಜನೆಗಳ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಬಹುದಾಗಿದೆ. ಹಾಗೆ ಸರ್ಕಾರದ ಕಡೆಯಿಂದ ಬರುವಂತ ಉದ್ಯೋಗದ ಮಾಹಿತಿಗಳು ಹಾಗೂ ಆ ಉದ್ಯೋಗಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸುವುದು ಮತ್ತು ಆ ಉದ್ಯೋಗವನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕೆಂಬುದು ಹಾಗೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು ಹಾಗು ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುವುದರ ಸಂಪೂರ್ಣ ಮಾಹಿತಿಗಳನ್ನು ನಾವು ದಿನನಿತ್ಯವು ಬರೆದು ನಮ್ಮ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡುತ್ತಿರುತ್ತೇವೆ. ಹಾಗೆ ನೀವು ನಮ್ಮ ದೇಶದಲ್ಲಿ ನಡೆಯುವಂತಹ ಟ್ರೆಂಡಿಂಗ್ ನ್ಯೂಸ್ ಗಳನ್ನು ಹಾಗೂ ಪ್ರತಿನಿತ್ಯ ಬರುವಂತ ಹೊಸ ಹೊಸ ಸುದ್ದಿಗಳನ್ನು ತಿಳಿದುಕೊಳ್ಳಲು ನೀವು ನಮ್ಮ ಕರ್ನಾಟಕ ಅಪ್ಡೇಟ್ ಚಾನೆಲ್ ನಲ್ಲಿ ನೀವು ಸಂಪೂರ್ಣವಾದ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ.

ಬರ ಪರಿಹಾರದ ಹಣ 2024

ಇದೀಗ ನಮ್ಮ ರೈತರ ಸಹಾಯಕ್ಕೆ ಮುಂದಾದ ಕೇಂದ್ರ ಸರ್ಕಾರವು ಬರಗಾಲದಿಂದ ಬಳಲುತ್ತಿರುವಂತಹ ಕರ್ನಾಟಕದ ರಾಜ್ಯಕ್ಕೆ 3498 ಕೋಟಿ ರೂಪಾಯಿಗಳನ್ನು ಬರ ಪರಿಹಾರ ಧನವಾಗಿ ನೀಡಲು ಎಂದು ಘೋಷಣೆಯನ್ನು ಮಾಡಿದ್ದಾರೆ. ಹಾಗೇ ಕೇಂದ್ರ ಸರ್ಕಾರದಿಂದ ಬಂದಿರುವಂತ ಈ ಹಣವು ಯಾರಿಗೆ ಸಿಗುತ್ತೆ ಮತ್ತು ಇದಕ್ಕೆ ಸಂಬಂಧಪಟ್ಟ ಇನ್ನೂ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದೇವೆ.

ಹಾಗಾದರೆ ಕೇಂದ್ರ ಸರ್ಕಾರವು ಬರ ಪರಿಹಾರಕ್ಕೆ ಒಪ್ಪಿಗೆ ನೀಡಿದೆಯೇ !

ಇದೀಗ ನಮ್ಮ ಕರ್ನಾಟಕದ ಬರಪೀಡಿತ ಜನರಿಗೆ ಇದು ಸಂತಸ ಸುದ್ದಿ ಎಂದು ನಾವು ಹೇಳಬಹುದು. ಇದೀಗ ಸುಪ್ರೀಂಕೋರ್ಟಿನಲ್ಲಿ ಕಾನೂನು ಹೋರಾಟದ ನಂತರ ಕೇಂದ್ರ ಸರ್ಕಾರ ರಾಜ್ಯಕ್ಕೆ 3498 ಕೋಟಿ ರೂಪಾಯಿಗಳನ್ನು ಬರ ಪರಿಹಾರಕ್ಕೆ ನೀಡುತ್ತೇವೆ ಎಂದು ಒಪ್ಪಿಗೆಯನ್ನು ನೀಡಿದೆ.

WhatsApp Group Join Now
Telegram Group Join Now

ಅದೇ ರೀತಿಯಾಗಿ ಕರ್ನಾಟಕದಲ್ಲಿ ಇದೀಗ ಭೀಕರ ಬರಗಾಲ ಸ್ಥಿತಿಯು ಉದ್ಭವ ಆಗಿರುವುದರಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾಗಿರುವ ಹಣದಲ್ಲಿ ಶೇಕಡ 80ರಷ್ಟು ಕಡಿಮೆ ಹಣವನ್ನು ನೀಡಿ ರಾಷ್ಟ್ರೀಯ  20 ನಿರ್ವಹಣಾ ಪ್ರಾಧಿಕಾರ ನಿಯಮದ ಪ್ರಕಾರ ರಾಜ್ಯಕ್ಕೆ 18,171.44  ಕೋಟಿ ಹಣವನ್ನು ನೀಡಬೇಕಾಗಿತ್ತು, ಆದರೆ ಸರ್ಕಾರವು ಇದೀಗ ಕೇವಲ 3498 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ. ಈ ಸಂಗತಿಯು ಕರ್ನಾಟಕ ಜನತೆ ಇದೀಗ ತುಂಬಾ ಕಷ್ಟಕರ ಸಂಗತಿ ಆಗಿದೆ. ಆದರೆ ಇನ್ನೂ ಮುಂದೆ ಇನ್ನೂ ಕೆಲವು ದಿನಮಾನಗಳಲ್ಲಿ ಸರ್ಕಾರವು ಏನೆಲ್ಲಾ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗುತ್ತದೆ.

ಹಾಗೆ ರೈತರಿಗೆ ಎರಡನೇ ಕಂತಿನ ಬರ ಪರಿಹಾರನೂ ಕೂಡ ಬಿಡುಗಡೆಯಾಗಿದೆ

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯ ಸರ್ಕಾರ ಮೊದಲ ಕಂತಿನ ಬರ ಪರಿಹಾರ ಹಣವನ್ನು ನೇರವಾಗಿ ಪ್ರತಿ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆಯನ್ನು ಮಾಡಿದೆ. ಅದೇ ರೀತಿಯಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಎರಡನೇ ಕಂತಿನ ಹಣವನ್ನು ಕೂಡ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಈಗಾಗಲೇ ಮಾಹಿತಿಯನ್ನು ನೀಡಿದ್ದಾರೆ.

ಹಾಗಾದರೆ ಯಾವಾಗ ದೊರೆಯುತ್ತದೆ ಎರಡನೇ ಕಂತಿನ ಹಣ ?

ಇದೀಗ ಕೇಂದ್ರ ಸರ್ಕಾರವು ರಾಜ್ಯಕ್ಕೆ ರೈತರಿಗೆ ಎರಡನೇ ಕಂತಿನ ಬರ ಪರಿಹಾರದ ಹಣವನ್ನು 27/ 4/ 2024 ದಿನಾಂಕದಂದು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ ಈಗ ಚುನಾವಣೆಯ ನೀತಿ ಸಂಹಿತೆಯಿಂದಾಗಿ ರೈತರ ಖಾತೆಗೆ ಹಣವನ್ನು ಜಮಾ ಮಾಡಲು ಚುನಾವಣಾ ಆಯೋಗದ ಒಪ್ಪಿಗೆಯು ಅಗತ್ಯವಿದೆ. ಹಾಗಾಗಿ ರೈತರ ಕಾಯ್ದೆಗಳಿಗೆ ಬರ ಪರಿಹಾರದ ಹಣವು ಜಮಾ ಆಗುವುದು ತಡವಾಗಿದೆ. ಒಂದು ವೇಳೆ ಚುನಾವಣಾ ಆಯೋಗವು ಒಪ್ಪಿಗೆಯನ್ನು ನೀಡಿದರೆ. ಒಂದೆರಡು ವಾರಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವು ಜಮಾ ಆಗುತ್ತದೆ.

ಅಷ್ಟೇ ಅಲ್ಲದೆ  ಸೂಚನೆ ಪ್ರಕಾರ ಪ್ರತಿ ಎಕರೆ ಮಳೆ ಪರಿಹಾರ ನಷ್ಟ ಎಷ್ಟು ?

ಈಗ ಮಳೆಯಿಂದ ಉಂಟಾಗುವ ಪರಿಣಾಮ ಪರಿಹಾರ ಹಣವನ್ನು ಈ ಕೆಳಗೆ ನಿಂತೆ ನೀಡಲಾಗುತ್ತದೆ.

  • 30% ಗಿಂತ ಹೆಚ್ಚು ಹಾನಿ ಆದರೆ ಮಳೆಯಾಶ್ರಿತ ಬೆಳೆಗಳಿಗೆ 8,500
  • ನೀರಾವರಿ ಬೆಳೆಗಳಿಗೆ 17000
  • ಬಹುವಾರ್ಷಿಕ ಬೆಳೆಗಳಿಗೆ 22500

ಅಷ್ಟೇ ಅಲ್ಲದೆ ಎರಡನೇ ಕಂತಿನ ಹಣವನ್ನು ಈ ಕೆಳಗೆ ತಿಳಿಸಿರುವ ಪಟ್ಟಿಯನ್ನು ತರುವ ರೈತರಿಗೆ ಸಂಬಂಧಪಟ್ಟ ಇಲಾಖೆಗಳಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಈಗಾಗಲೇ ಸರ್ಕಾರವು ಮಾಹಿತಿಯನ್ನು ನೀಡಿದೆ.

ಬರ ಪರಿಹಾರದ ಪಟ್ಟಿಯನ್ನು ಪರಿಶೀಲನೆ ಮಾಡುವುದು ಹೇಗೆ ?

ಇದೀಗ ಕರ್ನಾಟಕ ಸರ್ಕಾರವು 2023 24ನೇ ಸಾಲಿನಲ್ಲಿ ಬರ ಪರಿಹಾರ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿತ್ತು. ಈ ಪರಿಹಾರಕ್ಕೆ ಅರ್ಹ ಇರುವಂಥ ರೈತರ ಪಟ್ಟಿಯನ್ನು ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ನೋಡಿಕೊಳ್ಳಬಹುದು.

ನಿಮ್ಮ ಹೆಸರು ಈ ಬರ ಪರಿಹಾರದ ಪಟ್ಟಿಯಲ್ಲಿ ಇದೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ನೀವು ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ,

ಅಧಿಕೃತ ವೆಬ್ಸೈಟ್ ಲಿಂಕ್

ನಾವು ಈ ಮೇಲೆ ನೀಡುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೇ ಇಲ್ಲವೇ ಎಂಬುದನ್ನು ನೀವು ಚೆಕ್ ಮಾಡಿಕೊಳ್ಳಬಹುದು. ವಿವರಗಳನ್ನು ನೀಡಿ ನೀವು ನಿಮ್ಮ ಹೆಸರು ಬರ ಪರಿಹಾರದಲ್ಲಿ ಇದೆ ಇಲ್ಲವೇ ಎಂಬುದನ್ನು ನೋಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಇದೀಗ ರಾಜ್ಯ ಸರ್ಕಾರ ಇದು ಕೇಂದ್ರ ಸರ್ಕಾರಗಳ ನಡುವೆ ಬಿಕ್ಕಟ್ಟಿರುವುದರಿಂದ ಹಣವು ಜಮಾ ಆಗುವುದು ಸ್ಥಗಿತಗೊಂಡಿದೆ.

ಇದನ್ನು ಓದಿ :- ಇದೀಗ SSLC ರಿಸಲ್ಟ್ ಫಲಿತಾಂಶ ಪ್ರಕಟಣೆ ರಿಸಲ್ಟ್ ಚೆಕ್ ಮಾಡುವ ವಿಧಾನ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಇತ್ತೀಚಿನ ದಿನಮಾನಗಳಲ್ಲಿ ಸುಪ್ರೀಂಕೋರ್ಟಿಗೆ ಹೋಗಿ ರಾಜ್ಯದ ರೈತರಿಗೆ ಸಂದಾಯವಾಗುವಂತಹ 18000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಮನವಿಯನ್ನು ಸಲ್ಲಿಕೆ ಮಾಡಿದ್ದರು. ಆ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಒಂದು ವಾರದೊಳಗೆ ರಾಜ್ಯದ ರೈತರಿಗೆ ಬರ ಪರಿಹಾರವನ್ನು ನೀಡಬೇಕೆಂದು ಆದೇಶ ಮಾಡಿತು.

ಆದರೆ ರಾಜ್ಯ ಸರ್ಕಾರಕ್ಕೆ ಸಿಕ್ಕಿದ್ದು ಮಾತ್ರ 3454 ಕೋಟಿಗಳು ಮಾತ್ರ. ಈಗ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಕೂಡ ಬರ ಪರಿಹಾರದ ಹಣವನ್ನು ಅರ್ಹ ರೈತರಿಗೆ ಮತ್ತು ಖಾತೆಗಳು ಜಮಾ ಮಾಡಲಾಗುತ್ತಿದೆ.ಈಗ ತಿಳಿದಿರುವ ಮಾಹಿತಿ ಪ್ರಕಾರ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಖಾತೆಗೆ ಹಣವು ಜಮಾ ಆಗಿದೆ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಬಹುದು.

ರೈತರು ಈ ತಪ್ಪನ್ನು ಮಾಡಿದರೆ ನಿಮ್ಮ ಖಾತೆಯನ್ನು ಜಮಾ ಆಗುವುದಿಲ್ಲ.

ಒಂದು ವೇಳೆ ರೈತರು ಬರ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿದರೆ ಅವರು ಈ ಕೆಳಗಿನ ಅಂಶಗಳನ್ನು ಒಮ್ಮೆ ಸರಿಯಾಗಿ ಓದಿಕೊಳ್ಳಿ. ನೀವು ನೀಡಿರುವಂಥ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಗಳು ಅಷ್ಟೇ ಅಲ್ಲದೆ ಜಮೀನಿನ ವಿವರಗಳು ಎಲ್ಲವೂ ಸಂಬಂಧ ಪಟ್ಟ ತಂತ್ರಾಂಶದಲ್ಲಿ ಸರಿಯಾಗಿರಬೇಕು. ಆ ಅಂಶಗಳು ಸರಿಯಾಗಿದೆ ಇಲ್ಲವೆ ಎಂಬುದನ್ನು ನೀವು ಒಮ್ಮೆ ಚೆಕ್ ಮಾಡಿಕೊಳ್ಳಿ.

ಮೊದಲಿಗೆ ನೀವು ಅರ್ಹ ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ನೀವು ಅದನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಬೇಕಾಗುತ್ತದೆ.

ಆನಂತರ ನೀವು ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಹೆಸರಿನಲ್ಲಿ ಇರುವಂತಹ ಎಲ್ಲಾ ಸರ್ವೆ ನಂಬರಗಳನ್ನು ಎಫ್ ಐಡಿಯಲ್ಲಿ ದಾಖಲಾಗಿರಬೇಕು. ಅದರಲ್ಲಿ ಒಂದೆರಡು ಸರ್ವೆ ನಂಬರಗಳು ಮಾತ್ರ ಸೇರ್ಪಡೆಯಾಗಿ ಉಳಿದಂತಹ ಸರ್ವೇ ನಂಬರ್ ಬಿಟ್ಟು ಹೋಗಿದ್ದರೆ ನೀವು ಆ ಜಮೀನಿನ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಹಾಗಾಗಿ ನೀವು ನಿಮ್ಮ ಎಲ್ಲ ಜಮೀನಿಗೆ fid ನಂಬರನ್ನು ದಾಖಲೆ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನು ಓದಿ :- ಇದೀಗ ಬಂದ ಸುದ್ದಿ ಮಹಿಳೆಯರಿಗೆ ಮತ್ತೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ ಇಲ್ಲಿದೆ ಸಂಪೂರ್ಣವಾದ ಮಾಹಿತಿ

ಹಾಗೆ ನೀವು ನಿಮ್ಮ ಜಮೀನಿಗೆ ಯಾಫಾಡಿ ನಂಬರ್ ಸೇರ್ಪಡೆ ಆಗಿದೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

ಹಾಗೆ ನಿಮ್ಮ ವಯಕ್ತಿಕ ವಿವರ ಮತ್ತು ಜಮೀನಿನ ವಿವರಗಳು ಅದಲು ಬದಲು ಆಗಿವೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಅಂದರೆ ಅದರಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡದಿದ್ದರೆ ಅಂತಹ ಸಂದರ್ಭದಲ್ಲಿ ಕೂಡ ನಿಮಗೆ ಬರ ಪರಿಹಾರ ಧನವು ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಆ ಎಲ್ಲ ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳುವುದು ಉತ್ತಮ.

ಹಾಗೆ ಈಗಾಗಲೇ ರಾಜ್ಯ ಸರ್ಕಾರವು ಬರ ಪರಿಹಾರದ ಮೊದಲನೇ ಕಂತಿನ ಹಣವನ್ನು ಪಡೆದಿರುವ ರೈತರು ಯಾವುದೇ ರೀತಿಯ ಆತಂಕವನ್ನು ಕೊಡುವ ಅವಶ್ಯಕತೆ ಇಲ್ಲ. ಏಕೆಂದರೆ ಅವರು ಎಲ್ಲ ದಾಖಲೆ ಇದ್ದಾಗ ಮಾತ್ರ ಅವರಿಗೆ ಮೊದಲನೇ ಕಂತಿನ ಹಣವು ಜಮಾ ಆಗಿರುತ್ತದೆ. ಆದ್ದರಿಂದ ಯಾವುದೇ ರೀತಿಯ ಚಿಂತೆಗೀಡಾಗುವ ಅವಶ್ಯಕತೆ ಇಲ್ಲ. ಅವರಿಗೆ ಎರಡನೇ ಕಂತಿನ ಹಣವು ಕೂಡ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತದೆ.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ ಪ್ರತಿಯೊಬ್ಬ ರೈತರು ಸರಿಯಾದ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಮತ್ತು ನಿಮ್ಮ ಅಜ್ಜಿಯು ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಇರುವ ಹಾಗೆ ನೀವು ಪರಿಶೀಲನೆ ಮಾಡುವುದರ ಮೂಲಕ ಬರ ಪರಿಹಾರದ ಹಣವನ್ನು ನಿಮ್ಮ ಖಾತೆಗೆ ನೀವು ನೇರವಾಗಿ ವರ್ಗಾವಣೆ ಮಾಡಿಕೊಳ್ಳುವುದು ಸುಲಭವಾಗುತ್ತದೆ.

ಈಗ ನಾವು ಈ ಲೇಖನದಲ್ಲಿ ಯಾವ ರೀತಿಯಾಗಿ ಎಲ್ಲ ರೈತರಿಗೆ ಎರಡನೇ ಕಂತಿನ ಬೆಳೆ ಪರಿಹಾರ ಬಂದಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನ ನಿಮಗೆ ಇಷ್ಟ ಆದರೆ ಇದನ್ನು ನಿಮ್ಮ ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕೆ ಧನ್ಯವಾದಗಳು.

2 thoughts on “ಇದೀಗ ಕೇಂದ್ರ ಸರ್ಕಾರವು ಬಿಟ್ಟಿರುವ ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಂಪೂರ್ಣವಾದ ಮಾಹಿತಿ”

  1. WhatsApp Group Join Now
    Telegram Group Join Now

Leave a comment